Duniya vijay has got arrested few hours back by Channammana kere acchu kattu police. He was hiding in one of the resort in Tamil Nadu. He now has got bail
ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ದುರಂತ ಯಾರೂ
ಮರೆಯೋ ಹಾಗಿಲ್ಲ. ಇದೇ ವಿಚಾರವಾಗಿ ಇಂದು ತಮಿಳು ನಾಡಿನಲ್ಲಿ ದುನಿಯಾ ವಿಜಯ್ ಅರೆಸ್ಟ್ ಆಗಿದ್ದರು . ಆದ್ರೆ ಅರೆಸ್ಟ್ ಆದ ಕೆಲವೇ ಗಂಟೆಯಲ್ಲಿ ಜಾಮೀನು ಸಹ ಸಿಕ್ಕಿದೆ.